ದಿನೇಶ್ ಕನ್ನಡ ಚಿತ್ರರಂಗದಲ್ಲಿ ನಟರಾಗಿದ್ದರು.ಇವರು ಭೂತಯ್ಯನ ಮಗ ಅಯ್ಯು (೧೯೭೪), ಗೋಲ್ಮಾಲ್ ರಾಧಾಕೃಷ್ಣ (೧೯೯೦), ಎಸ್. ಪಿ. ಸಾಂಗ್ಲಿಯಾನ ಪಾರ್ಟ್ 2 (೧೯೯೦) ಮತ್ತು ಸೀತಾರಾಮು (೧೯೭೯) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. == ವೃತ್ತಿ == ದಿನೇಶ್ ಕನ್ನಡದಲ್ಲಿ ೨೬೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. == ಆಯ್ದ ಚಲನಚಿತ್ರಗಳ ಪಟ್ಟಿ == == ಉಲ್ಲೇಖಗಳು ==